ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಜ್ಜಿಗೇರ ದೊಡ್ಡಿ ಗ್ರಾಮದಲ್ಲಿ ನಟ ಸುದೀಪ್ ಅವರ ವೃತ್ತ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 95 ಈ ಸಂದರ್ಭದಲ್ಲಿ ಪರಪ್ಪನವರು ಹಾಗೂ ಅನೇಕ ಜನ ಸುದೀಪ್ ಅಭಿಮಾನಿಗಳು ಕಿಚ್ಚ ಸುದೀಪ್ ಸೇನಾ ಸಮಿತಿ ದೇವದುರ್ಗದ ಅಧ್ಯಕ್ಷ ಹನುಮಯ್ಯ ಸಿಂಹ ಸೇರಿದಂತೆ ಅನೇಕರು ಭಾಗವಹಿಸಿ ಸುದೀಪ ಅವರ ವೃತ್ತದ ನಾಮ ಫಲಕಕ್ಕೆ ಪೂಜೆಯನ್ನು ಸಲ್ಲಿಸಿ ಮಾಲಾರ್ಪಣೆ ಮಾಡಿ ಅವರ ಹುಟ್ಟು ಹಬ್ಬದ ಘೋಷಣೆಗಳನ್ನು ಕೂಗಿ ಆಚರಿಸಿದರು.