Download Now Banner

This browser does not support the video element.

ಬಸವಕಲ್ಯಾಣ: ನಗರದಲ್ಲಿ ಭಾರಿ‌ ಮಳೆಗೆ ಮನೆ ಗೋಡೆಗಳ ಕುಸಿತ; ಸ್ಥಳಕ್ಕೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿ

Basavakalyan, Bidar | Sep 1, 2025
ಬಸವಕಲ್ಯಾಣ: ಕಳೆದ ವಾರ ಸುರಿದ ಭಾರಿ ಮಳೆಗೆ ನಗರದಲ್ಲಿ ಮನೆ ಗೋಡೆ ಕುಸಿದು ಸಂಕಷ್ಟಕ್ಕೆ ಸಿಲುಕಿದ ಮನೆಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಭೇಟಿನೀಡಿ, ‌ಪರಿಶೀಲಿಸಿದರು.
Read More News
T & CPrivacy PolicyContact Us