ಬೆಳಗಾವಿ ಸುವರ್ಣಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಇಂದು ಮಂಗಳವಾರ 5 ಗಂಟೆಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಬೆಳಗಾವಿ ವಿಭಾಗದ ಮಟ್ಟದ ಪ್ರಗತಿ ಪರಿಶೀಲನೆ ಸಭೆ ಮಾಡಿದ್ದೇವೆ ಏಳು ಜಿಲ್ಲೆಯ ಪ್ರಗತಿ ಪರಿಶೀಲನೆ ಮಾಡಿದ್ದೇವೆ ಈಗಾಗಲೇ ಮೂರು ವಿಭಾಗ ಮಟ್ಟದ ಸಭೆ ಮಾಡಿದ್ದೇವೆ ಈಗ ಬೆಳಗಾವಿ ವಿಭಾಗ ಮಟ್ಟದ ಸಭೆ ಮಾಡಿದ್ದೇವೆ ಸೇತುವೆ, ರಸ್ತೆ, ಕಟ್ಟಡ ನಿರ್ಮಿಸುವ ಇಲಾಖೆ ಇದ್ದರೂ ಜೀವನದಲ್ಲಿ ಮಕ್ಕಳ, ಮಹಿಳೆಯರು,ವೃದ್ಧರಿಗೆ ಸಂಬಂಧಿಸಿದ ಇಲಾಖೆ ಮಹಿಳಾ & ಮಕ್ಕಳ ಇಲಾಖೆ ನಮ್ಮ ಮಹಿಳೆಯರು ರಕ್ಷಣೆ,ಪೋಕ್ಸೋ, ವಿಕಲಚೇತನರು,ಹಿರಿಯ ನಾಗರಿಕರು,ಮಹಿಳಾ ಅಭಿವೃದ್ಧಿ ನಿಗಮಗಳ ಪ್ರಗತಿ ಪರಿಶೀಲನೆ ಮಾಡಿದ್ದೇವೆ ದೇವದಾಸಿ ಪದ್ಧತಿ ನಿರ್ಮೂಲನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು