ಭಾನು ಮುಸ್ತಾಕ್ ಆಯ್ಕೆ ಪ್ರಶ್ನಿಸಿ ಕೋರ್ಟ್ ಮೊರೆ ವಿಚಾರ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ಈ ಬಾರಿ ಭಾನು ಮುಸ್ತಾಕ್ ಆಯ್ಕೆಯಾದಗಲೇ ನಾನು ಪ್ರಶ್ನೆ ಮಾಡಿದ್ದೆ ನನಗೆ ಭಾನು ಮುಸ್ತಾಕ್ ಬಗ್ಗೆ ಅವರ ಸಾಧನೆ ಬಗ್ಗೆ ನಮಗೆ ಅಪಾರ ಗೌರವವಿದೆ ಆದ್ರೆ ದಸರಾ ಧಾರ್ಮಿಕ ವಿಚಾರ ಇದರ ಉದ್ಘಾಟನೆಗೆ ಭಾನು ಮುಸ್ತಾಕ್ ಆಯ್ಕೆ ಬೇಡ ಸರ್ಕಾರ ಪುನರ್ ಚಿಂತನೆ ಮಾಡಬೇಕು ಅಂತ ಹೇಳಿದ್ದೆ ಭಾನು ಮುಸ್ತಾಕ್ ಮುಸ್ಲಿಂ ಅಂತ ನಾನು ವಿರೋಧ ಮಾಡ್ತಿಲ್ಲ ಆದ್ರೆ ನಾಡನ್ನು ಕನ್ನಡ ತಾಯಿ ಮಾಡಿ ಅರಸಿನ ಕುಂಕುಮ ಮಾಡಿ ಮುಸ್ಲಿಂ ರನ್ನು ಹೊರಗಾಕುತ್ತಿದ್ದೀರಾ ಅಂತ ಹೇಳಿದ್ರು ಇದಕ್ಕಾಗಿ ನಾನು ವಿರೋಧ ಮಾಡ್ತಿದ್ದೆ ನಿಸ್ಸಾರ್ ಅಹಮದ್ ಹೆಸರು ಎಳೆ ತಂದರು ಆದ್ರೆ ಕನ್ನಡ ತಾಯಿಯನ್ನು ನಿಸ್ಸಾರ್ ಅಹಮದ್ ತಾಯಿ ಅಂತ ಒಪ್ಪಿಕೊಂಡಿದ್ದಾರೆ