ಮಹೇಶ ಪಕ್ಕಿರಪ್ಪಾ ಮಾದರ ಎನ್ನುವ ಯುವಕನಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಆಗಿದೆ ಯುವಕನನ್ನ ಶಸ್ತ್ರಚಿಕಿತ್ಸೆ ಬಳಿಕ ಕೆಎಲ್ ಇಗೆ ದಾಖಲು ಮಾಡಿದ್ದಾರೆ. ಈಗ ಯುವಕನಿಗೆ ಕರುಳಿಗೆ ಪೆಟ್ಟಾಗಿದೆ ಎಂದು ಕುಟುಂಬಸ್ಥರು ಮನವಿ ನೀಡಿದ್ದಾರೆ ನಾವು ಡಿಎಸ್ ಹಾಗೂ ಸರ್ಜರಿ ವೈದರಿಂದ ತನಿಖಾ ತಂಡ ರಚನೆ ಮಾಡಿ ತನಿಖೆ ಮಾಡಿಸುತ್ತೇವೆ ತನಿಖೆಯಲ್ಲಿ ಏನಾದರೂ ಸಮಸ್ಯೆ ಕಂಡು ಬಂದ್ರೆ ವೈದ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಇಂದು ಸೋಮವಾರ 1 ಗಂಟೆಗೆ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿದರು ಹಾಗೇಯೆ ಯುವಕನಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ ಇದರಿಂದ ಯಾರಿಗೂ ಬೇರೆ ವಿಷಯ ಹೋಗಬಾರದು ಎಂದು ತಿಳಿಸಿದರು.