Download Now Banner

This browser does not support the video element.

ಹುಮ್ನಾಬಾದ್: 14 ವರ್ಷ ಗತಿಸಿದರೂ ಅಪೂರ್ಣ ಸ್ಥಿತಿಯಲ್ಲೇ ಉಳಿದುಕೊಂಡ ಹುಮ್ನಾಬಾದ್ ಸ್ವಾಗತ ಕಮಾನ, ಪೂರ್ಣಗೊಳಿಸಲು ಅಗ್ರಹ #localissue

Homnabad, Bidar | Sep 8, 2025
ನಗರದ ಪ್ರವಾಸಿ ಮಂದಿರ ಬಳಿ 2012ರಲ್ಲಿ ಅಂದಿನ ಪುರಸಭೆ ಅಧ್ಯಕ್ಷತೆ ಪದ್ಮಾವತಿ ಅವರು ಅಂದಿನ ಶಾಸಕ ರಾಜಶೇಖರ್ ಪಾಟೀಲ್ ಅವರ ಮನವಲಿಸಿ ₹.10 ಲಕ್ಷ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಸ್ವಾಗತ ಕಮಾನು ಕಾಮಗಾರಿ ಕೇವಲ ಪಿಲ್ಲರ್ ಹಂತದಲ್ಲಿ ನಿಂತಿದೆ. ನನಗೆ ಬಿದ್ದ ಉಳಿದ ಕಾಮಗಾರಿ ಪೂರ್ಣಗೊಳಿಸಿ ಹುಮನಾಬಾದ್ ಅಂದವನ್ನು ಹೆಚ್ಚಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಮಚಕೂರಿ ಅವರು ಸೋಮವಾರ ಮಧ್ಯಾಹ್ನ 1:30ಕ್ಕೆ ಈ ಮೂಲಕ ಅಗ್ರಹಿದರು.
Read More News
T & CPrivacy PolicyContact Us