ದೇವನಹಳ್ಳಿ ಲೋಕಾ ದಾಳಿಗೆ ಬಿದ್ಸ ದೇವನಹಳ್ಳಿ ಪೊಲೀಸರು. ಪೋಕ್ಸೋ ಕೇಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಹಣಕ್ಕೆ ಬೇಡಿಕೆ ಹಿನ್ನೆಲೆ ದಾಳಿ.ನೊಂದ ಯುವತಿ ಕಡೆಯವರ ಬಳಿ ಹಣಕ್ಕೆ ಬೇಡಿಕೆ ಯಿಟ್ಟಿದ್ದ ಪಿಎಸ್ಐ ಜಗದೇವಿ. 75 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದ ದೇವನಹಳ್ಳಿ ಠಾಣೆ ಪಿಎಸ್ಐ ಜಗದೇವಿ. ಜಗದೇವಿ ಪರ ಪಿಸಿ ಲಂಚ ಸ್ವೀಕರಿಸುವ ವೇಳೆ ಲೋಕಾಯು