Download Now Banner

This browser does not support the video element.

ಚಿತ್ರದುರ್ಗ: ಜಿಲ್ಲೆಯಲ್ಲಿ ಡಿ ಜೆ ಸಂಪೂರ್ಣ ನಿಷೇಧ, ನಗರದಲ್ಲಿ ಎಸ್ಪಿ ರಂಜಿತ್ ಕುಮಾರ್ ಬಂಡಾರು

Chitradurga, Chitradurga | Sep 8, 2025
ಚಿತ್ರದುರ್ಗ ಜಿಲ್ಲೆಯಲ್ಲಿ ಡಿಜೆ ಬಳಕೆಯನ್ನ ಸಂಪೂರ್ಣ ನಿಷೇಧ ಮಾಡಿದ್ದಾಗಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಡಿಜೆ ಬಳಕೆಯನ್ನ ಕಟ್ಟುನಿಟ್ಟಾಗಿ ನಿಶೇದಿಸಿದ್ದೇವೆ. ಈ ವರೆಗೆ ಜಿಲ್ಲೆಯಲ್ಲಿ 1500 ಗಣೇಶ ವಿಸರ್ಜನೆ ಆಗಿದ್ದು ಎಲ್ಲೂ ಕೂಡ ಡಿ ಜೆ ಯನ್ನ ಬಳಕೆ ಮಾಡಿಲ್ಲ. ಮುಂದಿನ ದಿನಗಳಲ್ಲಿಯೂ ಕೂಡ ಡಿಜೆ ಬಳಕೆಗೆ ಅವಕಾಶವನ್ನ ನಾವು ಕಲ್ಲಿಸಲಾಗುವುದಿಲ್ಲ. ಸಮಾಜಿಕ ಜಾಲತಾಣದಲ್ಲೂ ಕೂಡ ಡಿಜೆ ಬಳಕೆ ಕುರಿತು ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದು ಈ ರೀತಿಯ ಪ್ರಖರಣ ಸಹ ಧಾಖಲಾಗಿದೆ ಎಂದು ಅವರು ತಿಳಿಸಿದರು
Read More News
T & CPrivacy PolicyContact Us