Install App
basavakalyannews
This browser does not support the video element.
ಬಸವಕಲ್ಯಾಣ: ನಗರದ ಖಡಿ ಝಂಡಾ ಬಡಾವಣೆಯಲ್ಲಿ ಬೀದಿನಾಯಿಗಳ ದಾಳಿ; ಬಾಲಕಿಗೆ ಗಂಭೀರ ಗಾಯ
Basavakalyan, Bidar | Aug 27, 2025
ಬಸವಕಲ್ಯಾಣ: ರಸ್ತೆಯಲ್ಲಿ ಹೋಗುತಿದ್ದ ಬಾಲಕಿ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದ ಖಡಿ ಝಂಡಾ ಬಡಾವಣೆಯಲ್ಲಿ ಜರುಗಿದೆ. ಅಫಿಯಾ (15) ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕಿಯಾಗಿದ್ದಾಳೆ.
Share
Read More News
T & C
Privacy Policy
Contact Us
Your browser does not support JavaScript!