Download Now Banner

This browser does not support the video element.

ಕಂಪ್ಲಿ: ತಾಲ್ಲೂಕಿನಲ್ಲಿ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಗೆ ಭಾರೀ ಬೇಡಿಕೆ

Kampli, Ballari | Aug 26, 2025
ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಆರಂಭವಾಗುತ್ತಿದ್ದಂತೆ ಕಂಪ್ಲಿ ತಾಲ್ಲೂಕಿನಲ್ಲಿ ಮಣ್ಣಿನ ಗಣಪತಿ ಮೂರ್ತಿಗಳಿಗೆ ವಿಶೇಷ ಬೇಡಿಕೆ ಹೆಚ್ಚಾಗಿದೆ. ಪರಿಸರ ಸ್ನೇಹಿ ಮೂರ್ತಿಗಳತ್ತ ಜನರ ಆಕರ್ಷಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರ್ತಿಶಿಲ್ಪಿಗಳು ಹಲವು ತಿಂಗಳ ಹಿಂದೆಯೇ ಕೆಲಸ ಪ್ರಾರಂಭಿಸಿದ್ದಾರೆ.3 ರಿಂದ 4 ತಿಂಗಳು ಕಾಲ ತೆಗೆದುಕೊಳ್ಳುವ ಈ ತಯಾರಿಕಾ ಪ್ರಕ್ರಿಯೆಯಲ್ಲಿ ಮೂರ್ತಿಗಳಿಗೆ ಪ್ರಮುಖ ವಸ್ತುಗಳಾದ ಮಣ್ಣಿನ ಹದ, ತೆಂಗಿನ ನಾರು, ಮರದ ಒಟ್ಟು ಹಾಗೂ ಭತ್ತದ ಹುಲ್ಲು. ಇವು ಮೂರ್ತಿಗಳಿಗೆ ಬಲ, ಆಕರ್ಷಕತೆ ಹಾಗೂ ನೈಸರ್ಗಿಕ ಕಳೆ ನೀಡುತ್ತವೆ. ಆಗಸ್ಟ್ 26, ಮಂಗಳವಾರ ಸಂಜೆ 6 ಗಂಟೆಗೆ ಕಂಪ್ಲಿ ತಾಲ್ಲೂಕಿನಲ್ಲಿ ಈ ಬಾರಿ ಗಣೇಶೋತ್ಸವದ ಅಂಗವಾಗಿ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆ ಹಾಗೂ ಮಾರಾ
Read More News
T & CPrivacy PolicyContact Us