Download Now Banner

This browser does not support the video element.

ಮಂಡ್ಯ: ಎಂ.ಎಂ ಫೌಂಡೇಶನ್,ಎಂ.ಆರ್ ಗ್ರೂಪ್ಸ್, ಎಂ.ಆರ್ ಆಪ್ತ ಬಳಗ ಮಂಡ್ಯ ವತಿಯಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು

Mandya, Mandya | Aug 27, 2025
" ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ" ನಮ್ಮೆಲ್ಲಾ ಆತ್ಮೀಯರಿಗೆ ಹಾಗೂ ನಾಡಿನ ಸರ್ವ ಸಮಸ್ತರಿಗೆ ವಿಘ್ನ ವಿನಾಶಕ ಪ್ರಥಮ ಪೂಜಿತ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ, ಈ ಧಾರ್ಮಿಕ ಹಬ್ಬದ ಶುಭ ಸಂದರ್ಭದಲ್ಲಿ, ಈ ನಾಡು ಮತ್ತು ನಾಡಿನ ಜನತೆ ಸದುದ್ದೇಶದ ಗುರಿ, ಏಕತೆ, ಶಾಂತಿ, ಸಮುದಾಯ ಪ್ರಜ್ಞೆ, ಸಂಘಟನೆಯತ್ತ ಸಾಗಲು, ಈ ನಾಡಿಗೆ ನಾಡಿನ ಜನತೆಗೆ ಸಕಲ ಸಮೃದ್ಧಿಯನ್ನು ಕರುಣಿಸಿ ಮನೋಭಿಲಾಷೆಗಳ ಒಳಿತುಂಟುಮಾಡಲು ಆ ದಯಾಮಯ ಭಗವಂತ ಪ್ರಥಮ ಪೂಜಿತ, ವಿಘ್ನ ವಿನಾಶಕನಲ್ಲಿ ಪ್ರಾರ್ಥಿಸುತ್ತೇವೆ ಶ್ರೀ ಮಹಾಲಿಂಗೇಗೌಡ ಮುದ್ದನಘಟ್ಟ # ಅಧ್ಯಕ್ಷರು #ಎಂ ಎಂ ಫೌಂಡೇಶನ್ #ಎಂ ಆರ್ ಗ್ರೂಪ್ #ಎಂಆರ್ ಆಪ್ತ ಬಳಗ ಮಂಡ್ಯ
Read More News
T & CPrivacy PolicyContact Us