ಬಾದಾಮಿ ಪಟ್ಟಣದಲ್ಲಿ ಧಾರಾಕಾರ ಮಳೆ.ಬಾದಾಮಿ ಪಟ್ಟಣದ ಬಡಾವಣೆಗಳಲ್ಲಿ ರಸ್ತೆ ಜಲಾವೃತ. ಹಳ್ಳದಂತಾದ ರಸ್ತೆಗಳು ವಾಹನ ಸವಾರರ ಪರದಾಟ.ರಸ್ತೆಯಲ್ಲಿ ಒಂದು ಅಡಿಯಷ್ಟು ನೀರು.ನಿರಂತರ ಮಳೆ ಹಿನ್ನೆಲೆ ಜನಜೀವನ ಅಸ್ತವ್ಯವಸ್ತ. ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣ..ಧಾರಾಕಾರ ಮಳೆ ಹಿನ್ನೆಲೆ ಅಕ್ಕ ತಂಗಿ ಪಾಲ್ಸ್ ಗೆ ಜೀವಕಳೆ.ಧುಮ್ಮಿಕ್ಕಿ ಹರಿಯುತ್ತಿರುವ ಅಕ್ಕ ತಂಗಿ ಫಾಲ್ಸ್.ಅಗಸ್ತ್ಯತೀರ್ಥದ ಬಳಿ ಇರುವ ಅಕ್ಕ ತಂಗಿ ಫಾಲ್ಸ್.ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣ