Download Now Banner

This browser does not support the video element.

ಬಸವಕಲ್ಯಾಣ: ಖಾನಾಪುರ ಕ್ರಾಸ್ ಬಳಿ ಪೊಲೀಸ್ ದಾಳಿ, ಅಕ್ರಮವಾಗಿ ಗಾಂಜಾ ಸಾಗಿಸುತಿದ್ದ ಇಬ್ಬರ ಬಂಧನ, 5 ಕೆಜಿ ಗಾಂಜಾ ಜಪ್ತಿ

Basavakalyan, Bidar | Aug 25, 2025
ಬಸವಕಲ್ಯಾಣ: ಅಕ್ರಮವಾಗಿ ಮಾರಾಟ ಮಾಡಲೆಂದು ಗಾಂಜಾ ಸಾಗಿಸುತಿದ್ದ ಮಹಾರಾಷ್ಟ್ರದ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 5 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಳ್ಳುವಲ್ಲಿ ಇಲ್ಲಿಯ ನಗರ ಠಾಣೆ ಪೊಲೀಸರ ತಂಡ ಯಶಸ್ವಿಯಾಗಿದೆ‌.
Read More News
T & CPrivacy PolicyContact Us