ಡಿಸಿಎಂ ಡಿ ಕೆ ಶಿವುಕುಮಾರ ಅವರ ಸದನದಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದ್ದನ್ನ ನಾನು ಸ್ವಾಗತ ಮಾಡಿಲ್ಲ, ನಮಸ್ಥೆ ಸದಾ ವತ್ಸಲೇ ಎಂದು ಹೇಳುವ ಬಿಜೆಪಿ ಯವರು ಅದರಲ್ಲಿ ಇದ್ದದ್ದೇ ಬೇರೆ ಮಾಡೋದೆ ಬೇರೆ, ಅವರು ಕೇಳೋದು ಒಂದು ಮಾಡೋದು ಒಂದು..! ಎಂದು ಹೇಳಿಕೆ ನೀಡಿದ್ದೆ. ಶಿವಕುಮಾರ ಅವರದು ದೊಡ್ಡ ಗುಣ ಹೀಗಾಗಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ನಾಯಕರಿಗೆ ನೋವಾಗಿದ್ರೆ ಕ್ಷಮೆ ಕೇಳ್ತಿನಿ ಎಂದು ಕ್ಷಮೆ ಕೇಳಿದ್ದಾರೆ ಎಂದು ಕೊಪ್ಪಳದಲ್ಲಿ ಸಚೊವ ಶಿವರಾಜ ತಂಗಡಗಿ ಹೇಳಿಕೆ ನೀಡದ್ದಾರೆ. ಮಂಗಳವಾರ ಸಂಜೆ 6 ಗಂಟೆಗೆ ಮಾದ್ಯಮಗಳಿಗೆ ಹೇಳಿಕೆ ನೀಡದ್ದಾರೆ..