Download Now Banner

This browser does not support the video element.

ಚಳ್ಳಕೆರೆ: ಶ್ರಾವಣ ಮಾಸದ ಕೊನೆಯ ದಿನದ ಅಂಗವಾಗಿ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ವೈಭವದಿಂದ ಜರುಗಿದ ಕುಂಭಾಭಿಷೇಕ ಮಹೋತ್ಸವ

Challakere, Chitradurga | Aug 23, 2025
*ಶ್ರಾವಣ ಮಾಸದ ಕೊನೆಯ ದಿನದ ಅಂಗವಾಗಿ ಪವಾಡ ಪುರುಷ ಶ್ರೀಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ ವೈಭವದಿಂದ ಜರುಗಿದ ಕುಂಭಾಭಿಷೇಕ ಮಹೋತ್ಸವ* ಚಿತ್ರದುರ್ಗ:-ಶ್ರಾವಣ ಮಾಸದ ಕೊನೆ ದಿನದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಪವಾಡ ಪುರುಷ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಸನ್ನಿಧಿಯಲ್ಲಿ " ಕುಂಭಾಭಿಷೇಕ ಮಹೋತ್ಸವ' ಅದ್ದೂರಿಯಾಗಿ ನಡೆಯಿತು. ಶ್ರಾವಣ ಮಾಸದ ಕೊನೆಯ ಕಾರ್ಯಕ್ರಮ ಇದಾಗಿದ್ದು 108 ಮುತ್ತೈದೆ ಮಹಿಳೆಯರು ಕುಂಭ ಹೊತ್ತು ವೀರಗಾಸೆ,ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ನಾಯಕನಹಟ್ಟಿ ಹೊರಮಠದಿಂದ ಮೆರವಣಿಗೆ ಪ್ರಾರಂಭವಾಗಿ ಒಳಮಠದವರೆಗೆ ಮೆರವಣಿಗೆಯಲ್ಲಿ ಸಾಗಿದರು.ಮೆರವಣಿಗೆಯ
Read More News
T & CPrivacy PolicyContact Us