ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣ ವಿಚಾರವಾಗಿ ಸಚಿವ ಶಿವಾನಂದ ಪಾಟೀಲ ಪ್ರತಿಕ್ರಿಯೆ ನೀಡಿ ಧರ್ಮಸ್ಥಳ ವಿಚಾರದಲ್ಲಿ ರಾಜಕಾರಣ ಮಾಡೋದು ಬೇಡಾ, ಆ ದೇವರ ಹೆಸರಿನಲ್ಲಿ ಏನು ಆಗಿಲ್ಲ ಎಂದು ಸಾಬೀತಾದರೆ ನಾವೇ ಅದರ ಬಗ್ಗೆ ಸಂತೋಷ ಪಡ್ತೀವಿ. ಯಾಕೆ ಈಗ ಅದರ ಬಗ್ಗೆ ರಾಜಕಾರಣ. ಕೋರ್ಟ್ ಆದೇಶ ಮೇರೆಗೆ ತನಿಖೆ ಆಗ್ತೀದೆ. ಅದರ ರಿಸಲ್ಟ್ ಹೊರಗೆ ಬರುತ್ತದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು...