ಹೆಣ್ಣು ಮಕ್ಕಳಿಗೆ ಸ್ನಾನಗೃಹ ನಿರ್ಮಾಣ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಕೃಷ್ಣಾ ನದಿ ದಡದಲ್ಲಿ ಹೆಣ್ಣು ಮಕ್ಕಳಿಗೆ ಸ್ನಾನಗೃಹವನ್ನು ನೂತನವಾಗಿ ನಿರ್ಮಿಸಲಾಗಿದೆ ದೇವಸ್ಥಾನಕ್ಕೆಂದು ಬರುವ ಭಕ್ತಾದಿಗಳಿಗೂ ಮತ್ತು ಸಾರ್ವಜನಿಕರಿಗೂ ಅನುಕೂಲವಾಗಲೆಂದು ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಅನುಕೂಲ ದೊರಕಿಸುವ ಉದ್ದೇಶದಿಂದ ಸುರಪುರ ತಾಲೂಕು ಆಡಳಿತ ನೂತನವಾಗಿ ಸ್ನಾನ ಗೃಹಗಳನ್ನು ನಿರ್ಮಿಸಿ ಸರ್ವಜನಿಕರ ವ್ಯವಸ್ತೆಗೆ ಒದಗಿಸಲಾಗಿದೆ ಇದರಿಂದ ತಾಲೂಕ ಆಡಳಿತಕ್ಕೆ ಭಕ್ತಾದಿಗಳು ಹಾಗೂ ತಿಂಥಣಿ ಗ್ರಾಮಸ್ಥರು ಅಭಿನಂದನೆಗಳು ತಿಳಿಸಿದ್ದಾರೆ