ನಗರದ ಹೆನ್ರಿ ಡಿ ಅಲ್ಮೇಡಾ ಎನ್ನುವವರು ಫೇಸ್ಬುಕ್ ಇನ್ಸ್ಟಂಟ್ ಮೆಂಟ್ ಟ್ರೇಡಿಂಗ್ ಮಾಡುವುದರ ಬಗ್ಗೆ ಜಾಹಿರಾತನ ನೋಡಿದ್ದು ಅದನ್ನು ಕ್ಲಿಕ್ ಮಾಡಿದಾಗ ಲಿಂಕ್ ಓಪನ್ ಆಗಿತ್ತು, ಬಳಿಕ ಹೆನ್ರಿ ಅವರ ವಾಟ್ಸಪ್ ಟ್ರೇಡಿಂಗ್ ಹೂಡಿಕೆ ಮಾಡುವಂತೆ ಸಂದೇಶ ಬಂದಿದ್ದು ಅದರಂತೆ ವಾಟ್ಸಪ್ ಗ್ರೂಪ್ ಗೆ ಸೇರ್ಪಡೆ ಆಗಿರುತ್ತಾರೆ. ನಂತರ ಅದರಲ್ಲಿ ಬಂದಿರುವ ವಿವಿಧ ನಂಬರ್ಗಳಿಗೆ ಹಂತ ಹಂತವಾಗಿ ಒಟ್ಟು ಒಂದು ಕೋಟಿಯ 32 ಲಕ್ಷದ 90 ಸಾವಿರ ರೂ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.