RSS ಗೀತೆ ಹಾಕಿದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆ ಕೇಳಿದ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಸಚಿವ H.K. ಪಾಟೀಲ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಡಿಸಿಎಂ ಡಿಕೆಶಿವಕುಮಾರ್ ಸುದ್ದಿಗೋಷ್ಟಿ ಮಾಡೊಲ್ಲ ಎಲ್ಲಾ ಹೇಳಿದ್ದಾರೆ. ಅಲ್ಲಿಗೆ ವಿಷಯ ಪೂರ್ಣ ಆಯ್ತು. ಈಗ ನಾವು ಮತ್ತೆ ಮಾತಾಡೋದು. ನೀವೊಂದು ನಾವೊದು ಕೇಳೋದು ಬೇಡ. ಡಿಸಿಎಂ RSS ಗೀತೆ ವಿಷಯ ಮುಗಿದಿದೆ ಎಂದರು.