Download Now Banner

This browser does not support the video element.

ಬಸವಕಲ್ಯಾಣ: ನಗರದ ಅರಾಫತ್‌ ಕಾಲನಿಯಲ್ಲಿ ಮಳೆ ನೀರಿನಿಂದ ನದಿಯಂತಾದ ರಸ್ತೆ; ಕಾಲಿಡಲು ಜಾಗವಿಲ್ಲದೆ ಜನರ ಪರದಾಟ

Basavakalyan, Bidar | Sep 3, 2025
ಬಸವಕಲ್ಯಾಣ: ನಗರದ ಅರಾಫತ್ ಕಾಲನಿಯ ರಸ್ತೆ ಮೇಲೆ ಮಳೆ ನೀರು ಸಂಗ್ರಹವಾಗಿ ಜನರಿಗೆ ನಡೆದಾಡಲು ಸಹ ಬರುತ್ತಿಲ್ಲ ಎಂದು ಕಾಲನಿ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read More News
T & CPrivacy PolicyContact Us