ಗುರುಮಠಕಲ್ ನಲ್ಲಿ ಪ್ರಜಾಸೌಧ ಅಡಿಗಲ್ಲು ಸಮಾರಂಭ ನೆರವೇರಿಸಿದ ಶಾಸಕ ಶರಣಗೌಡ ಕಂದಕೂರ್, ಹಾಗೂ ಮಾಜಿ ಸಚಿವ ಬಾಬುರಾವ್ ಸಿಂಚನಸೂರ್ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಈಗಾಗಲೇ ರಾಜ್ಯದಲ್ಲಿ 54 ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮಂಜೂರು ನೀಡಿದೆ ಅದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 16 ಪ್ರಜಾಸೌಧ ತಾಲೂಕ ಆಡಳಿತ ಕೇಂದ್ರಗಳು ಮಂಜೂರಾಗಿವೆ ಎಂದು ಮಾಜಿ ಸಚಿವ ಬಾಬುರಾವ್ ಸಿಂಚನಸೂರ್ ತಿಳಿಸಿದರು ಆದಷ್ಟು ಬೇಗ ಗುತ್ತಿಗೆದಾರರು ನಿಗದಿತ ಅವಧಿಒಳಗೆ ಗುಣಮಟ್ಟದ ಕಾಮಗಾರಿ ಮುಗಿಸುವಂತೆ ಶಾಸಕ ಶರಣಗೌಡ ಕಂದುಕುರ್ ತಿಳಿಸಿದರು