ರಾಜಕೀಯ ದುರುದ್ದೇಶದಿಂದ ನಮ್ಮ ಒಂದು ಮನೆಗೆ ಮಾತ್ರ ಜೆಜೆಎಂ ಕಾಮಗಾರಿಯ ನೀರಿನ ಸಂಪರ್ಕ ಹಾಕಿಲ್ಲವೆಂದು ಸಿ ಹೊಸೂರು ಗ್ರಾಮದ ಸಂತೋಷ್ ಆರೋಪಿಸಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಸಿ ಹೊಸೂರು ಗ್ರಾಮದ ಸಂತೋಷ್ ಮಾಧ್ಯಮಗಳೊಂದಿಗೆ ಸೋಮವಾರ ಸಂಜೆ 5 ಗಂಟೆಯಲ್ಲಿ ಮಾತನಾಡಿ ನಮ್ಮ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಮಾರು 3-4 ತಿಂಗಳ ಕಳದಿದೆ ಆದರೆ ನಮ್ಮ ಒಂದು ಮನೆಗೆ ಮಾತ್ರ ನೀರಿನ ಸಂಪರ್ಕ ಹಾಕಿಲ್ಲ.ರಾಜಕೀಯ ದುರುದ್ದೇಶದಿಂದ ಹಾಗೂ ಷಡ್ಯಂತರದಿಂದ ಈ ರೀತಿ ನಮಗೆ ತೊಂದರೆ ಮಾಡುತ್ತಿದ್ದಾರೆ ನಮ್ಮ ಒಂದು ಮನೆ ಮಾತ್ರ ಸಿ ಹೊಸೂರು ಗ್ರಾಮಕ್ಕೆ ಸೇರಲ್ಲವೆಂದು ಹೇಳುತ್ತಾರೆ ಆದರೆ ಸಿ ಹೊಸೂರು ಗ್ರಾಮಕ್ಕೆ ಸಂಬಂಧಿಸಿದ ಆಧಾರ್ ಕಾರ್ಡ್,ಚುನಾವಣಾ ಗುರುತಿನ ಚೀಟಿ, ಗ್ರಾಮ ಪಂಚಾಯತಿ