ಜಿಲ್ಲೆಯ ಮುದ್ದೇಬಿಹಾಳದಲ್ಲಿ ನ್ಯಾಯಾಧೀಶರ ಮನೆಯಲ್ಲಿನ ನಗದು ಬಂಗಾರ, ಕಳ್ಳತನ ಮಾಡಲಾಗಿದೆ. 29ಲಕ್ಷ 60ಸಾವಿರ ಬಂಗಾರ, ಡೈಮಂಡ್ ಆಭರಣ, 50ಸಾವಿರ ನಗದು ಕಳ್ಳತನ ಮಾಡಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಚಿನ್ ಕೌಷಿಕ್ ಆರ್ ಎನ್ ಅವರ ಮುದ್ದೇಬಿಹಾಳ ಪಟ್ಟಣದ ಕೆ ಎಚ್ ಬಿ ಕಾಲೋನಿಯಲ್ಲಿದ್ದ ಬಾಡಿಗೆಮನೆಗೆ ಕೀಲಿ ಹಾಕಿಕೊಂಡು ಶಿರಸಿಗೆ ತೆರಳಿದ್ದ ನ್ಯಾಯಾಧೀಶರು, ಮನೆಯಲ್ಲಿ ಯಾರು ಇಲ್ಲದ ಗಮನಿಸಿ ಮಾಡಿದ್ದಾರೆ