ಸೋಮವಾರ ಸಂಜೆ 5ಕ್ಕೆ ಪ್ರಕಟಣೆ ಮೂಲಕ ಕಾರವಾರ ನಗರದ ಹೆಸ್ಕಾಂ ಕಚೇರಿ ಮಾಹಿತಿ ನೀಡಿದ್ದು 220 ಕೆ.ವಿ ವಿದ್ಯುತ್ ಸ್ವೀಕರಣ ಕೇಂದ್ರ ಶೇಜವಾಡ, ಕಾರವಾರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ ಸೆ.10 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರವಾರ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.