Download Now Banner

This browser does not support the video element.

ಗುಳೇದಗುಡ್ಡ: ಮಹಿಳೆಯರ ಸಮಾಜಮುಖಿ ಕಾರ್ಯ ಇಡೀ ಸಮಾಜಕ್ಕೆ ಮಾದರಿ: ಕಟಗೇರಿ ಗ್ರಾಮದಲ್ಲಿ ಶಾಸಕ ಪಾಟೀಲ್

Guledagudda, Bagalkot | Aug 24, 2025
ಗುಳೇದಗುಡ್ಡ: ಮಹಿಳೆಯರ ಸಮಾಜಮುಖಿ ಕಾರ್ಯ ಇಡೀ ಸಮಾಜಕ್ಕೆ ಮಾದರಿಯಾಗುತ್ತವೆ ಕಟಿಗೇರಿ ಗ್ರಾಮದ ಚಾಮುಂಡೇಶ್ವರಿ ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟ ಇದಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಜೆ ಟಿ ಪಾಟೀಲ್ ಕಟಗೇರಿ ಗ್ರಾಮದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Read More News
T & CPrivacy PolicyContact Us