ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದಲ್ಲಿ ಅಪರಿಚಿತ ಶವವನ್ನು ಯಳಂದೂರು ಪೊಲೀಸ್ ಠಾಣೆಯ ಎಎಸ್ಐ ಅನ್ಸರ್ ಪಾಷಾ ಹಾಗೂ ಪೇದೆ ನಾಗೇಂದ್ರ ಅವರು ಅಪರಿಚಿತ ಶವವನ್ನು ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇನ್ನೂ ಇವರು ಕಾರ್ಯಕ್ಕೆ ಯಳಂದೂರು ಪಟ್ಟಣದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.