ಸತತ ಮಳೆ ಹಿನ್ನೆಲೆಯಲ್ಲಿ ಮನೆ ಗೋಡೆಗಳು ಸಂಪೂರ್ಣ ಹಾನಿ ಗಿಡಗಿವೆ ನಾನು ತುಂಬಾ ಬಡವಳು ನಿಮ್ ಕಾಲಿಗೆ ಬೀಳ್ತೇನೆ, ನನ್ ಮನೆ ದುರುಸ್ತಿಗೆ ಹೆಚ್ಚಿನ ಪರಿಹಾರ ಒದಗಿಸಿ ಎಂದು ತಾಲೂಕಿನ ಗಡವಂತಿ ಗ್ರಾಮದಲ್ಲಿ ಬಡ ಮಹಿಳೆಯೊಬ್ಬರು ಎಂ. ಎಲ್. ಸಿ ಗಳಾದ ಡಾ. ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್ ಅವರ ಕಾಲಿಗೆ ಬಿದ್ದು ಮನವಿ ಮಾಡಿದ ಪ್ರಸಂಗ ಮಂಗಳವಾರ ಮಧ್ಯಾಹ್ನ 1ಕ್ಕೆ ನಡೆಯಿತು. ಈ ವೇಳೆ ತಹಶೀಲ್ದಾರ್, ತಾ.ಪಂ ಇ. ಒ ಮತ್ತಿತರರು ಇದ್ದರು.