Download Now Banner

This browser does not support the video element.

ಹುಮ್ನಾಬಾದ್: ಪಂಚಮುಖಿ ಭೈರಾಗಿ ಹನುಮ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ನೆರವು ನೀಡಲು ಸದಾಸಿದ್ಧ :ಪಟ್ಟಣದಲ್ಲಿ ಶಾಸಕ ಡಾ. ಸಿದ್ದು ಪಾಟೀಲ

Homnabad, Bidar | Aug 30, 2025
ಪಂಚಮುಖಿ ಭೈರಾಗಿ ಹನುಮ ದೇವಸ್ಥಾನ ಸರ್ವಾಂಗಿಣ ಅಭಿವೃದ್ಧಿಗೆ ಅಗತ್ಯ ನೆರವು ನೀಡಲು ಸದಾ ಸಿದ್ಧವಿರುವುದಾಗಿ ಶಾಸಕ ಡಾ. ಸಿದ್ದು ಪಾಟೀಲ್ ಭರವಸೆ ನೀಡಿದರು. ಪಟ್ಟಣದ ಪಂಚಮುಖಿ ಭೈರಾಗಿ ಹನುಮ ದೇವಸ್ಥಾನದಲ್ಲಿ ಶನಿವಾರ ಮಧ್ಯಾಹ್ನ 3:30ಕ್ಕೆ ಶ್ರಾವಣ ಸಮಾಪ್ತಿ ಅಂಗವಾಗಿ ನಡೆದ ವಿಶೇಷ ಪೂಜೆ ಬಳಿಕ ಅವರು ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ದೇವಾನಂದ ಗವಾರ್ ಕಾರ್ಯದರ್ಶಿ ವೆಂಕಟೇಶ್ ಜಾದವ್, ಕೋಶಾಧ್ಯಕ್ಷ ಚಂದು ನಿಶಾನ್ದಾರ್ ಇದ್ದರು.
Read More News
T & CPrivacy PolicyContact Us