Download Now Banner

This browser does not support the video element.

ಕಲಬುರಗಿ: ನಗರದ ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ: ಸಿಸಿ ಟಿವಿಯಲ್ಲಿ ಅನುಮಾನಸ್ಪದ ವ್ಯಕ್ತಿಗಳ ಓಡಾಟದ ಸೆರೆ

Kalaburagi, Kalaburagi | Aug 25, 2025
ಕಲಬುರಗಿ : ಕಲಬುರಗಿ ನಗರದಲ್ಲಿ ದಿನೇ ದಿನೇ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಮನೆಗಳ್ಳತನ ಘಟನೆ ನಡೆದಿದ್ದು, ಸಿಸಿ ಟಿವಿಯಲ್ಲಿ ಬಡಾವಣೆಗಳಲ್ಲಿ ಅನುಮಾಸ್ಪದ ವ್ಯಕ್ತಿಗಳ ಓಡಾಟ ಸೆರೆಯಾಗಿದೆ.. ಆ25 ರಂದು ಬೆಳಗ್ಗೆ 9 ಗಂಟೆಗೆ ಸಿಸಿ ಟಿವಿ ವಿಡಿಯೋ ಲಭ್ಯವಾಗಿದೆ.. ಪಾರ್ವತಿ ಲೇಔಟ್‌ನಲ್ಲಿನ ಶರಣಬಸಪ್ಪ ಚೌಧರಿ ಎಂಬುವರ ಮನೆಗೆ ಕನ್ನಹಾಕಿ 43 ಗ್ರಾಂ ಚಿನ್ನ ದೋಚಲಾಗಿದೆ.. ಇನ್ನೂ ಸಿಸಿ ಟಿವಿಯಲ್ಲಿ ಅನುಮಾಸ್ಪದ ವ್ಯಕ್ತಿಗಳ ಪತ್ತೆಗಾಗಿ ಅಶೋಕ ನಗರ ಠಾಣೆ ಪೊಲೀಸರು ಮುಂದಾಗಿದ್ದಾರೆ.
Read More News
T & CPrivacy PolicyContact Us