ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಕ್ರಾಸ್ ಬಳಿ ಇಂದು ರವಿವಾರ 5 ಗಂಟೆಗೆ ಗೋಕಾಕನಿಂದ ಮುನವಳ್ಳಿ ಕಡೆಗೆ ಹೋಗುವಾಗ ವಾಹನ ಪಲ್ಟಿಯಾಗಿರುವ ಘಟನೆ ನಡೆದಿದ್ದು ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನೇ ಬಿಟ್ಟು ಪರಾರಿ ಆಗಿರೋ ಚಾಲಕ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರೋ ಗೋಮಾಂಸ ಸಾಗಿಸುತ್ತಿದ್ದ ಗೂಡ್ಸ್ ವಾಹನ ವಾಹನ ಪಲ್ಟಿ ಹಿನ್ನೆಲೆ ಸಾವಿರಾರು ಕೆಜಿ ತೂಕದ ಲಕ್ಷಾಂತರ ರೂಪಾಯಿ ಮೌಲ್ಯದ ಗೋಮಾಂಸ, ವಾಹನ ಬಿಟ್ಟು ಓಡಿಹೋದ ಚಾಲಕ ಗೋಕಾಕ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.