Download Now Banner

This browser does not support the video element.

ಗಂಗಾವತಿ: ನಗರದ ಆನೆಗುಂದಿ ರಸ್ತೆಯ ಶ್ರೀ HG ರಾಮುಲು ಕಾಲೇಜು ಮುಂದುಗಡೆ ಜನವಸತಿ ಪ್ರದೇಶದಲ್ಲಿ ಹೆಬ್ಬಾವು ಪ್ರತ್ಯಕ್ಷ

Gangawati, Koppal | Sep 9, 2025
ಗಂಗಾವತಿ ನಗರದ ಆನೆಗುಂದಿ ರಸ್ತೆಯ ಶ್ರೀ HG ರಾಮುಲು ಕಾಲೇಜು ಮುಂದುಗಡೆ ಜನವಸತಿ ಪ್ರದೇಶದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ ಪ್ರಾಣಿ ಪ್ರೇಮಿ, ಉರಗ ರಕ್ಷಕ ಚನ್ನಬಸವ ಹೆಬ್ಬಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಸೆಪ್ಟೆಂಬರ್ 09 ರಂದು ಸಂಜೆ 7-00 ಗಂಟೆಗೆ ಹಾವನ್ನು ರಕ್ಷಣೆ ಮಾಡಿದ್ದಾರೆ ಈ ಸಂದರ್ಭದಲ್ಲಿ ಮಂಜುನಾಥ ಕಟ್ಟಿಮನಿ, ಬಸವರಾಜ ಮಾನಳ್ಳಿ, ವಿನಯ್ ಪಾಟೀಲ್ ಹೆಬ್ಬಾವು ನದಿ ಹತ್ತಿರ ಬಿಡುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶಿವಕುಮಾರ್ ಮತ್ತು ಶರಣು ಹುನಗುಂದ ಇತರರು ಇದ್ದರು.
Read More News
T & CPrivacy PolicyContact Us