Download Now Banner

This browser does not support the video element.

ರಾಯಚೂರು: ನಗರದಲ್ಲಿ ಪೋಷಕರೊಂದಿಗೆ ಜಗಳವಾಡಿ ಹೋದ ಯುವಕ ಮನೆಗೇ ಬರಲೇ ಇಲ್ಲ; ಪತ್ತೆಗೆ ಪೊಲೀಸರ ಮನವಿ

Raichur, Raichur | Sep 9, 2025
ಸದರ್ ಬಜಾರ್ ಪೊಲೀಸ್ ಠಾಣೆಯ ವ್ಯಾಪ್ತಿಯ ಅಂದ್ರೂನ್ ಕಿಲಾ ನಿವಾಸಿಯಾದ ಮೊಹಮ್ಮದ್ ನಾಜೆಫ್ ತಂದೆ ಮೊಹ್ಮದ್ ಅಫ್ಜಲ್ (21) ಎಂಬ ಯುವಕ ಸೆಪ್ಟೆಂಬರ್ 3ರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಯಲ್ಲಿ ಪೋಷಕರೊಂದಿಗೆ ಜಗಳ ಮಾಡಿಕೊಂಡು ಮನೆಯಿಂದ ಹೊರಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಠಾಣೆಯಲ್ಲಿ ಗುನ್ನೆ ಸಂಖ್ಯೆ: 87/2025 ಕಲಂರಡಿ ಪ್ರಕರಣ ದಾಲಖಾಗಿದೆ.ಯುವಕನ ಚಹರೆ: ವಯಸ್ಸು 21 ವರ್ಷ, 5.6 ಅಡಿ ಎತ್ತರ, ಕಪ್ಪು ಬಣ್ಣದ ಕೂದಲು, ಕೆಂಪು ಮೈಬಣ್ಣ, ಬಿಳಿ ಬಣ್ಣದ ಗ್ರೇ ಗೆರೆಗಳುಳ್ಳ ಅಂಗಿ, ಗ್ರೇ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಉರ್ದು, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಈ ಯುವಕ ಪತ್ತೆಯಾದಲಿ ಸದರ್ ಬಜಾರ್ ಪೊಲೀಸ್ ಠಾಣೆ ಮೊಬೈಲ್ ನಂಬರ್: 08532-226148, ಸದರ್ ಬಜ
Read More News
T & CPrivacy PolicyContact Us