ವಿದ್ಯೆ ಜೊತೆಗೆ ಸರ್ಕಾರದ ಆಡಳಿತದ ಬಗ್ಗೆ ವಿದ್ಯಾರ್ಥಿಗಳು ವಿಷಯ ಪಡೆಯಬೇಕಾಗಿದೆ : ನಗರದಲ್ಲಿ ಶಾಸಕ ಕೆ. ವೈ ನಂಜೇಗೌಡ ಮಾಲೂರು ತಾಲೂಕಿನ ಟೇಕಲ್ ನ ಅಕ್ಷರಧಾಮ ಕಾಲೇಜಿನ ಮಕ್ಕಳು ಕೋಲಾರ ನಗರದ ಕೊಚಿಮುಲ್ ಗೆ ಗುರುವಾರ ಸಂಜೆ 4 ಗಂಟೆಗೆ ಭೇಟಿ ನೀಡಿದ್ದಾರೆ ಈ ವೇಳೆ ಮಾತನಾಡಿದ ಶಾಸಕ ಹಾಗೂ ಕೋಚಿಮುಲ್ ನ ಅಧ್ಯಕ್ಷ ನಂಜೇಗೌಡ ವಿದ್ಯಾರ್ಥಿಗಳು ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುವುದರ ಜೊತೆಗೆ ಸಹಕಾರ ಸಂಘಗಳು ಹಾಗೂ ಸರ್ಕಾರದ ಕಚೇರಿಗಳಿಗೆ ಭೇಟಿ ನೀಡಿ ಸರ್ಕಾರದ ಆಡಳಿತಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ವಿದ್ಯೆ ಜೊತೆಗೆ ಸರ್ಕಾರದ ಆಡಳಿತಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ