ದೇವನಹಳ್ಳಿ : ಪ್ರತಿಷ್ಟಿತ ಐಪೋನ್ ತಯಾರಿಕಾ ಘಟಕ ಪಾಕ್ಸ್ ಕಾನ್ ಕಂಪನಿ ಸಮೀಪದಲ್ಲೆ ಚಿರತೆ ಸೆರೆ. ಬೆಳ್ಳಂ ಬೆಳಗ್ಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ. ದೇವನಹಳ್ಳಿ ತಾಲೂಕಿನ ರಾಮನಾಥಪುರ ಬಳಿ ಚಿರತೆ ಸೆರೆ. ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು. ಕಳೆದ ಹಲವು ದಿನಗಳಿಂದ ಕೊಯಿರಾ ಬೆಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ.