ಗಂಗಾವತಿಯ ಮೆಹಬೂಬ್ ನಗರದ ಮಧ್ಯದಲ್ಲಿ ಹಾದು ಹೋಗುವ ದುರ್ಗಮ್ಮನ ಹಳ್ಳದಲ್ಲಿ ನಾಲ್ಕು ವರ್ಷದ ಮಗುವೊಂದು ಬಿದ್ದು ನಾಪತ್ತೆಯಾಗಿರುವ ಘಟನೆ ನಡೆದಿದೆ. ಮಗು ಹಳ್ಳಕ್ಕೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸರಿಯಾಗಿದ್ದು ನೋಡುಗರ ಮನ ಕಲಕುವಂತಿದೆ. ಕಳೆದ ನಾಲ್ಕು ದಿನಗಳಿಂದ ಮಗುವಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ಇದುವರೆಗೂ ಮಗು ಪತ್ತೆಯಾಗಿಲ್ಲ. ಮೆಹಬೂಬ್ ನಗರದ ನಾಲ್ಕು ವರ್ಷದ ಮಗು ಅಜಾನ್ ಹಳ್ಳದಲ್ಲಿ ಬಿದ್ದು ನಾಪತ್ತೆಯಾಗಿದೆ...