ಹೆಬ್ಬಾಳ ಗ್ರಾಮಸ್ಥರಿಂದ ಕೆಎಸ್ಆರ್‌ಟಿಸಿ ಬಸ್ ನಿಲುಗಡೆಗೆ ಆಗ್ರಹಿಸಿ ದಿಢೀರ್ ಪ್ರತಿಭಟನೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮಸ್ಥರಿಂದ ಇಂದು ಶನಿವಾರ 12 ಗಂಟೆಗೆ ಬೆಳಗಾವಿಯಿಂದ ಕೊಲ್ಲಾಪುರಗೆ ತೆರಳುವ ಬಸ್ ಗಳನ್ನ ತಡೆದು ಪ್ರತಿಭಟನೆ ನಡೆಸಿದರು ರಾಷ್ಟ್ರೀಯ ಹೆದ್ದಾರಿ ನಾಲ್ಕು ಬೆಂಗಳೂರು ಪುಣೆ ಹೆದ್ದಾರಿಯಲ್ಲಿ ಪ್ರತಿಭಟನೆ ಇಪ್ಪತ್ತಕ್ಕೂ ಅಧಿಕ ಎಕ್ಸ್ಪ್ರೆಸ್ ಬಸ್ ಗಳನ್ನ ತಡೆದ ಗ್ರಾಮಸ್ಥರು ಬಸ್ ತಡೆದಿದ್ದನ್ನ ಪ್ರಶ್ನಿಸಿದ್ದಕ್ಕೆ ಚಾಲಕ ಮತ್ತು ಪ್ರಯಾಣಿಕರ ಮೇಲೆ ದರ್ಪ ಚಾಲಕನ,ಪ್ರಯಾಣಿಕರನ್ನ ತಳ್ಳಿ ನೂಕಿ ಅವಾಚ್ಯವಾಗಿ ನಿಂದಿಸಿ ಕೆಲ ಯುವಕರ ದರ್ಪ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದು ಆಕ್ರೋಶ ಹೊರಹಾಕಿದ ಗ್ರಾಮಸ್ಥರು.