Download Now Banner

This browser does not support the video element.

ಗದಗ: ಹಿರೇಕೋಪ್ಪ ಗ್ರಾಮಕ್ಕೆ ಆಗಮಿಸಿದ ಮೃತ ಯೋಧನ ಪಾರ್ಥಿವ ಶರೀರ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Gadag, Gadag | Sep 11, 2025
ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ಯೋಧ ಪಂಜಾಬ್ ನ ಜಲಂಧರ್ ನಲ್ಲಿ ಕರ್ತವ್ಯ ನಿರತವಾಗಿದ್ದಾಗ ವೀರಮರಣ ಹೊಂದಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಮಂಗಳವಾರ ಬೆಳಿಗ್ಗೆ ಯೋಧ ವೀರಮರಣ ಹೊಂದಿದ್ದರು. ಗುರುವಾರ ಮದ್ಯಾನ್ಹ 12:30 ಕ್ಕೆ ಸ್ವಗ್ರಾಮ ಹೀರೆಕೊಪ್ಪಕ್ಕೆ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
Read More News
T & CPrivacy PolicyContact Us