Download Now Banner

This browser does not support the video element.

ಸಿರಗುಪ್ಪ: ಸಿರಿಗೇರಿಯಲ್ಲಿ ಪೈಗಂಬರ್ ರವರ 1500ನೇ ಜನ್ಮದಿನಚರಣೆ ಅಂಗವಾಗಿ ರಕ್ತದಾನ ಶಿಬಿರ

Siruguppa, Ballari | Sep 5, 2025
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಮೊಹಮ್ಮದ್ ಪೈಗಂಬರ್ ರವರ 1500ನೇ ಜನ್ಮದಿನಚರಣೆ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಸೆಪ್ಟೆಂಬರ್ 5, ಶುಕ್ರವಾರ ಮಧ್ಯಾಹ್ನ 12:30ಕ್ಕೆ ಆಯೋಜಿಸಲಾಯಿತು.ಈ ಶಿಬಿರದಲ್ಲಿ ಗ್ರಾಮದ ಜನರು ಜಾತಿ, ಧರ್ಮ ಬೇಧ ಮರೆತು ಭಾವೈಕ್ಯತೆಯ ಸಂಕೇತವಾಗಿ ಸ್ವಯಂಪ್ರೇರಿತವಾಗಿ ರಕ್ತದಾನದಲ್ಲಿ ಪಾಲ್ಗೊಂಡರು.ಕಾರ್ಯಕ್ರಮದ ಮೂಲಕ ಗ್ರಾಮದಲ್ಲಿ ಸೌಹಾರ್ದತೆ, ಮಾನವೀಯತೆ ಮತ್ತು ಪರೋಪಕಾರದ ಸಂದೇಶ ಸಾರಲಾಯಿತು
Read More News
T & CPrivacy PolicyContact Us