Download Now Banner

This browser does not support the video element.

ಧಾರವಾಡ: ನಗರದಲ್ಲಿ ಸಚಿವ ಸಂತೋಷ ಲಾಡ್ ರಿಂದ ಧಾರವಾಡದ ಕೃಷಿ ಮೇಳದ ಹಿನ್ನೆಲೆ ಕೃಷಿ ವಿವಿ ಅಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಡಳಿತ ಅಧಿಕಾರಿಗಳ ಸಭೆ

Dharwad, Dharwad | Aug 30, 2025
ಧಾರವಾಡದ ಕೃಷಿ ಮೇಳದ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಧಾರವಾಡ ಜಿಲ್ಲಾಡಳಿತ ಅಧಿಕಾರಿಗಳ ಸಭೆಯನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ 5 ಗಂಟೆಗೆ ಸಭೆ ನಡೆಸಿ, ಸೆಪ್ಟೆಂಬರ್ 13 ರಿಂದ 16 ರ ವರೆಗೆ ಧಾರವಾಡ ಕೃಷಿ ಮೇಳ ನಡೆಯಲಿದೆ ಎಂದು ಪ್ರಕಟಿಸಿದರು. ಇನ್ನೂ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
Read More News
T & CPrivacy PolicyContact Us