ಆಟೋದಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದ ಸಚಿವ ಸಂತೋಷ್ ಲಾಡ್ ಚಿಕ್ಕಬಳ್ಳಾಪುರದಲ್ಲಿ ಸಚಿವ ಸಂತೋಷ್ ಲಾಡ್ ಗೆ ಅದ್ದೂರಿ ಸ್ವಾಗತ . ಹೂವಿನ ಸುರಿಮಳೆಗೈದು ಅದ್ದೂರಿಯಾಗಿ ಸ್ವಾಗತಿಸಿದ ಕೈ ಕಾರ್ಯಕರ್ತರು, ಆಟೋ ಚಾಲನೆ ಮಾಡಿದ ಸಂತೋಷ್ ಲಾಡ್ ಹಾಗೂ ಪ್ರದೀಪ್ ಈಶ್ವರ್ ಒಂದೇ ಶೀಟ್ ನಲ್ಲಿ ಕೂತು ಆಟೋದಲ್ಲಿ ಬಂದ ಸಚಿವ ಸಂತೋಷ್ ಲಾಡ್ ರೂಲ್ಸ್ ಬ್ರೇಕ್ ಮಾಡಿ ಆಟೋ ಚಾಲನೆ ಮಾಡಿದ ಸಚಿವ ಹಾಗೂ ಶಾಸಕ ರೂಲ್ಸ್ ಬ್ರೇಕ್ ಮಾಡಿ ಆಟೋ ಚಲಾಯಿಸಿ ಮೆರವಣಿಗೆ ಬಂದ ಸಚಿವ ಹಾಗೂ ಶಾಸಕರು.ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ಆಟೋ ಚಾಲನೆ ಚಿಕ್ಕಬಳ್ಳಾಪುರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ.