Download Now Banner

This browser does not support the video element.

ಕೊಪ್ಪಳ: ಗಿಣಿಗೇರಿ ಗ್ರಾಮದಲ್ಲಿ ಶ್ರೀ ಗಣೇಶ ಹಬ್ಬ ಈದಮೀಲಾದ್ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪಥ ಸಂಚಲನ

Koppal, Koppal | Aug 31, 2025
ಗಿಣಿಗೇರಿ ಗ್ರಾಮದಲ್ಲಿ ಶ್ರೀ ಗಣೇಶ ಹಬ್ಬ ಹಾಗೂ ಈದಮೀಲಾದ್ ಅಂಗವಾಗಿ ಗಿಣಿಗೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು ಆಗಸ್ಟ್ 31 ರಂದು ಸಂಜೆ 6-30 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ ಐ ನೇತೃತ್ವದಲ್ಲಿ ಪಥ ಸಂಚಲನ ಮಾಡಿದ್ದಾರೆ
Read More News
T & CPrivacy PolicyContact Us