ಕೊಪ್ಪಳ ತಾಲೂಕಿನ ಐತಿಹಾಸಿಕ ಶ್ರೀ ಕ್ಷೇತ್ರ ಹುಲಿಗಿಯ ಶ್ರೀ ಹುಲಿಗೇಮ್ಮ ದೇವಿ ದೇವಸ್ಥಾನದ ಹುಂಡಿ ಹಣ ಎಣಿಕೆ ಕಾರ್ಯಕ್ರಮ ನಡೆಯಿತು. ಒಂದು ಕೋಟಿ ನಲವತೈದು ಸಾವಿರ ರೂಪಾಯಿ ಹಣ ಸಂಗ್ರಹವಾಗಿವೆ. ಬುಧವಾರ ದೇವಸ್ಥಾನದ ಹುಂಡಿ ತೆರೆದು ಕಾನೂನುಬದ್ಧವಾಗಿ ಎಣಿಕೆ ಮಾಡಿರುವ ಕುರಿತು ದೇವಸ್ಥಾನದ ಆಡಳಿತಾಧಿಕಾರಿ ಪ್ರಕಾಶರಾವ್ ಅವರು ಸೆಪ್ಟೆಂಬರ್ 04 ರಂದು ಬೆಳಗ್ಗೆ 10-00 ಗಂಟೆಗೆ ಮಾಧ್ಯಮಗಳ ಮೂಲಕ ಸಾರ್ವನಿಕರಿಗೆ ಮಾಹಿತಿ ನೀಡಿದ್ದಾರೆ. ಕಳೆದ ಜು.14 ರಂದು ಹುಂಡಿ ತೆರೆದು ಹಣ ಎಣಿಕೆ ಮಾಡಿ ನಂತರ ಅಂದಿನಿಂದ ಸೆ.3 ರವರೆಗೆ ಹುಂಡಿ ಮುಚ್ಚಲಾಗಿತ್ತು. ಜು.14 ರಿಂದ ಸೆ.3 ರವರೆಗೆ ಸಂಗ್ರವಾಗಿರುವ ಹಣವನ್ನು ಎಣಿಕೆ ಮಾಡಲಾಗಿದೆ. ಒಂದು