ದಸರಾದ ಮುಖ್ಯ ಅತಿಥಿಯಾಗಿ ಭಾನು ಮುಸ್ತಕರನ್ನು ಪ್ರತಿ ಬಿಂಬಿಸುವುದು ಸರಿ ಇದೆ ಸಚಿವ ರಾಮಲಿಂಗಾರೆಡ್ಡಿ ಕೆಜಿಎಫ್ ನಗರದಲ್ಲಿ ನೂತನ ಆರ್ ಟಿ ಓ ಕಚೇರಿ ಉದ್ಘಾಟನೆ ನೆರವೇರಿಸಿ ಗುರುವಾರ ಮಧ್ಯಾಹ್ನ 3 ಗಂಟೆಯಲ್ಲಿ ಮಾತನಾಡಿರುವ ಅವರು ನಾಡಹಬ್ಬವು ಏಳು ಕೋಟಿ ಜನರ ಹಬ್ಬವಾಗಿ ಪ್ರತಿ ಬಿಂಬಿತವಾಗಿದೆ ಈ ಹಿನ್ನೆಲೆಯಲ್ಲಿ ನಾಳೆ ಹಬ್ಬದಲ್ಲಿ ಭಾಗವಹಿಸಲು ಮುಖ್ಯ ಅತಿಥಿಯಾಗಿ ರಾಜ್ಯ ಸರ್ಕಾರ ಬಾನು ಮುಸ್ತಕರನ್ನು ಆಹ್ವಾನಿಸಿರುವುದು ಸರಿ ಇದೆ ಆದರೆ ಕೆಲವು ಬಿಜೆಪಿ ಮುಖಂಡರು ದಿನ ಕಾರಣವಾಗಿ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ ಮೇಲು-ಕೀಳು ಎಂಬುದು ಯಾವುದೂ ಇಲ್ಲ ಸರ್ವಧರ್ಭವವು ಸಮಾನ ಎಂಬುದು ಪ್ರತಿಪಾದಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಇಡಿ ಸಿಬಿಐ ಹಾಗ