Download Now Banner

This browser does not support the video element.

ತುಮಕೂರು: ಯಾವುದೇ ಅಹಿತಕರ ಘಟನೆಗಳು ನಡೆದಂತೆ ನೋಡಿಕೊಳ್ಳಿ ಸಂಘಟನೆಗಳಿಗೆ ನಗರದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮನವಿ

Tumakuru, Tumakuru | Sep 8, 2025
ಮದ್ದೂರಿನಲ್ಲಿ ನಾವು ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಯಾವುದೇ ರೀತಿಯ ಆಹಿತಕರ ಘಟನೆಗಳಿಗೆ ಸಂಘಟನೆಗಳು ಮುಂದಾಗದಂತೆ ನೋಡಿಕೊಳ್ಳಬೇಕೆಂದು ತುಮಕೂರು ನಗರದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸೋಮವಾರ ಸಂಜೆ 4:00 ಯಲ್ಲಿ ವಿನಂತಿಸಿಕೊಂಡಿದ್ದಾರೆ ಈ ಸಂಬಂಧ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಮದ್ದೂರಿನಲ್ಲಿ ಕಲ್ಲುತೂರಾಟ ಆಗಿದೆ ನಿನ್ನೆ ರಾತ್ರಿ ಗಣೇಶ ಬಿಡುವಾಗ ಒಂದಷ್ಟು ಕಲ್ಲು ತೂರಾಟ ಆಗಿದೆ ಅದರಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ, ಈ ಮಧ್ಯೆ ಇಂದು ಬೆಳಗ್ಗೆ ಹಿಂದೂ ಪರ ಸಂಘಟನೆಗಳು ಮೆರವಣಿಗೆ ಮಾಡಿದ್ದಾರೆ ಮೆರವಣಿಗೆ ವೇಳೆ ರೋಡ್ ಬ್ಲಾಕ್ ಮಾಡಿದ್ದಾರೆ ಅದನ್ನು ತೆರವು ಗೊಳಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ನಾನು ಕೂಡ ಅಪಿಲ್ ಮಾಡುತ್ತೇನೆ
Read More News
T & CPrivacy PolicyContact Us