ಚಿತ್ರದುರ್ಗ :“ನೀರಿನಲ್ಲಿ ಹುಳಗಳು ಸೊಳ್ಳೆಯ ಮರಿಗಳು” ಮನೆಯ ಒಳಗಡೆ ನೀರು ಶೇಖರಣ ತಾಣಗಳು ಮತ್ತು ಮಳೆಗಾಲದಲ್ಲಿ ಮನೆಯ ಹೊರಗಡೆ ಘನ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಶೇಖರಣೆಯಾಗಿ ನೀರಿನಲ್ಲಿ ಹುಳಗಳಾಗುತ್ತವೆ. ನೀರಿನಲ್ಲಿನ ಹುಳಗಳು ಸೊಳ್ಳೆಯ ಮರಿಗಳು ಶುದ್ಧವಾದ ನೀರಲ್ಲಿ ಬೆಳೆದ ಸೊಳ್ಳೆ ಹಗಲು ಹೊತ್ತು ಕಚ್ಚುವುದರಿಂದ ಡೆಂಗ್ಯೂ ಜ್ವರ ಮತ್ತು ಚಿಕನ್ ಗುನ್ಯಾ ಬರುವ ಸಾಧ್ಯತೆ ಎಂದು ಟಿಎಚ್ಒ ಡಾ ಬಿ ಗಿರೀಶ್ ಹೇಳಿದ್ದಾರೆ.