Download Now Banner

This browser does not support the video element.

ಬೆಳಗಾವಿ: ಚಂದನಹೊಸೂರ ಗ್ರಾಮದಲ್ಲ ಕಲ್ಮೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿ ಮೊದಲ ಚೆಕನ್ನ ಟ್ರಸ್ಟ್ ಕಮಿಟಿಯವರಿಗೆ ನೀಡಿದ ಎಂಎಲ್ ಸಿ ಚೆನ್ನರಾಜ್ ಹಟ್ಟಿಹೊಳಿ

Belgaum, Belagavi | Sep 11, 2025
ಬೆಳಗಾವಿ ತಾಲೂಕಿನ ಚಂದನಹೊಸುರ ಗ್ರಾಮದಲ್ಲಿ ಇಂದು ಗುರುವಾರ 3 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ 1.50 ಕೋಟಿ ವೆಚ್ಚದ ಶ್ರೀ ಕಲ್ಮೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಗೆ ದೇವಸ್ಥಾನದ ಟ್ರಸ್ಟ್ ಕಮಿಟಿಯವರಿಗೆ ಇಂದು 19.60 ಲಕ್ಷ ರೂ,ಗಳ ಮೊದಲ ಹಂತದ ಚೆಕ್‌ ನ್ನು ಹಸ್ತಾಂತರಿಸಲಾಯಿತು ಈ ಸಂದರ್ಭದಲ್ಲಿ ಮಹೇಶ ಹಿರೇಮಠ್, ಅಡಿವೆಪ್ಪ ಪಾಟೀಲ, ಪ್ರಶಾಂತ ಪಾಟೀಲ, ಯಲ್ಲಪ್ಪ ಪಾಟೀಲ, ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.
Read More News
T & CPrivacy PolicyContact Us