Download Now Banner

This browser does not support the video element.

ಶಿಡ್ಲಘಟ್ಟ: ರೆಹಮತ್ ನಗರದಲ್ಲಿ ಮತ್ತೆ ನಾಯಿ ಕಚ್ಚಿದ ಪ್ರಕರಣ ಆಗಿದ್ದೇನು?

Sidlaghatta, Chikkaballapur | Aug 22, 2025
ಶಿಡ್ಲಘಟ್ಟ ನಗರದ ರೆಹಮತ್ ನಗರ ದಲ್ಲಿ ನಾಯಿಗಳ ಕಚ್ಚಿದ ಪ್ರಕರಣ ಮತ್ತೊಂದು ದಾಖಲು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕಣ್ಮುಚ್ಚಿ ಕುಳಿತ ನಗರಸಭೆ ಅಧಿಕಾರಿಗಳು ಈ ಹಿಂದೆಯೂ ಸಹ ಇಂತಹ ಪ್ರಕರಣಗಳು ನಡೆದಿದ್ದರೂ ಸಂಬಂಧಪಟ್ಟ ನಗರಸಭೆ ಯಾವುದೇ ಗಂಬೀರ ಗಮನ ನೀಡಿಲ್ಲವೆಂದು ಆರೋಪಿಸಿರುವ ಸ್ಥಳೀಯರು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆಯೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು
Read More News
T & CPrivacy PolicyContact Us