ಹಿಂದೂ ಜಾಗರಣ ವೇದಿಕೆ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು ಹಿಂದೂ ಜಾಗರಣ ವೇದಿಕೆ ಹಿನ್ನಲೆ ಮಂಗಳವಾರ ಬೆಳಿಗ್ಗೆ ೧೦ . ೩೦ ರ ಸಮಯದಲ್ಲಿ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು ಚಾಮುಂಡಿ ಬೆಟ್ಟ ಚಲೋ ವಿಚಾರ ತಣ್ಣಗಿದ್ದ ವಾತಾವರಣ ಮತ್ತೆ ಪ್ರಕ್ಷುಬ್ಧ ದಿಢೀರನೇ ನೂರಾರು ಹಿಂದುಪರ ಕಾರ್ಯಕರ್ತರ ದೌಡು ಬೆಟ್ಟಕ್ಕೆ ಹೋಗಲು ನುಗಿದ್ದ ಪ್ರತಿಭಟನಾಕಾರರು. ಅಡ್ಡಗಟ್ಟಿದ ಪೋಲಿಸರು ಕೈ ಕಾಲು ಹಿಡಿದು ಎತ್ತಿ ವ್ಯಾನ್ ಗೆ ತುಂಬಿದ ಪೋಲಿಸರು ಆರಂಭದಲ್ಲಿ ಪ್ರತಿಭಟಿಸಿ ತಣ್ಣಗಿದ್ದ ವಾತಾವರಣ ಮತ್ತೆ ಸ್ಥಳದಲ್ಲಿ ಉದ್ವಿಗ್ನ ಬಂದವರನ್ನೆಲ್ಲ ಬಂಧಿಸಲು ಮುಂದಾದ ಪೋಲಿಸರು, ಈ ನಡುವೆ ಚಾಮುಂಡಿ ಚಲೋಗೆ ಅನುಮತಿ ನಿರಾಕರಣೆ ವಿಚಾರಸಾರ್ವಜನಿಕರಿಗೆ ತಟ್ಟಿದ್ದ ಬಿಸಿ