Download Now Banner

This browser does not support the video element.

ಕೊಪ್ಪಳ: ಭಾಗ್ಯನಗರ ಪಟ್ಟಣದಲ್ಲಿ ಭಾಗ್ಯನಗರ ಕಾ ರಾಜ ಮುತ್ತಿನ ಗಣಪತಿ ಮಂಡಳಿಯಿಂದ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ

Koppal, Koppal | Sep 4, 2025
ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿ ಭಾಗ್ಯನಗರ ಕಾ ರಾಜ ಮುತ್ತಿನ ಗಣಪತಿ ಮಂಡಳಿಯಿಂದ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಸೆಪ್ಟೆಂಬರ್ 4 ರಂದು ಮಧ್ಯಾಹ್ನ 3-30 ಗಂಟೆಗೆಯ ವರಿಗೆ ನಡೆದ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ಗಳು ಮತ್ತು ಗಣಪತಿ ಭಕ್ತರು ಉಪಸ್ಥಿತರಿದ್ದರು
Read More News
T & CPrivacy PolicyContact Us