ಜಾತಿ ಗಣತಿ ವಿಚಾರದಲ್ಲಿ ಪ್ರಲ್ಹಾದ್ ಜೋಶಿ ಸಣ್ಣತನ ಪ್ರದರ್ಶನ ಮಾಡ್ತಾರೆ, ಬಡವರ ಬಗ್ಗೆ ಕಳಜಿ ಇಲ್ಲ ಅನ್ನೋದಕ್ಕೆ ಮೊಟ್ಟ ಮೊದಲ ಉದಾಹರಣೆ ಪ್ರಲ್ಹಾದ್ ಜೋಶಿ ಎಂದು ಕೊಪ್ಪಳದಲ್ಲಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ. ರವಿವಾರ ಮಾದ್ಯಮಗಳ ಜೊತೆ ಮಾತನಾಡಿದ ಸಚಿವ ತಂಗಡಗಿ, ಸಮೀಕ್ಷಯ ವಿಚಾರ ಯಾರು ವಿರೋದ ಮಾಡಬಾರದು ಎಂದು ಹೇಳಿಕೆ ನೀಡಿದ್ದಾರೆ...